ಮುಂಬೈ ಇಂಡಿಯನ್ಸ್ ವೇಗಿ ರಸಿಖ್ ಸಲಾಂಗೆ 2 ವರ್ಷಗಳ ನಿಷೇಧ ಶಿಕ್ಷೆ!
Thursday, June 20, 2019, 11:02 [IST]
ಮುಂಬೈ, ಜೂನ್ 20: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಚಾಂಪಿಯನ್ಸ್ ಮುಂಬೈ ಇಂಡಿಯನ್ ತಂಡದ ವೇಗಿ ರಸಿಖ್ ಸಲಾಂ ಅವರಿಗೆ 2 ವರ್ಷಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಜನ್ಮ ದಿನಾಂಕದಲ...