"ವರದಿಗಾರ್ತಿಯನ್ನು ಕಿಚಾಯಿಸಿದ್ದ ಪೋಲಿ ಗೇಲ್ರನ್ನು ಬ್ಯಾನ್ ಮಾಡಿ"
Friday, January 8, 2016, 18:38 [IST]
ಸಿಡ್ನಿ, ಜನವರಿ, 08: ವರದಿಗಾರ್ತಿಗೆ ಅಶ್ಲೀಲ ಕಮೆಂಟ್ ಮಾಡಿದ್ದ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಅವರನ್ನು ಎಲ್ಲ ಬಗೆಯ ಕ್ರಿಕೆಟ್ ನಿಂದ ನಿಷೇಧಿಸಬೇಕು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ...