ಕಾಲು ಕಳೆದುಕೊಂಡ ಸೈನಿಕನ ಕ್ರೀಡಾ ಓಟಕ್ಕೆ ತಡೆಇಲ್ಲ Tuesday, October 13, 2015, 12:03 [IST] ಬೆಂಗಳೂರು, ಅಕ್ಟೋಬರ್. 13: ವೈರಿಗಳ ದಾಳಿಗೆ ಸಿಕ್ಕು ಕಾಲು ಕಳೆದುಕೊಂಡ ಸೈನಿಕ ವಿಶ್ವ ಮಿಲಿಟರಿ ಗೇಮ್ಸ್ನಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕ ಗೆದ್ದು ಹಿಂದಿರುಗಿದ್ದಾರೆ. ತಮಿಳುನಾ...