ಇಂಡಿಯಾ ಓಪನ್ ಬಾಕ್ಸಿಂಗ್: ಚಿನ್ನದ ನಗು ಚೆಲ್ಲಿದ ಮೇರಿ, ಸರಿತಾ, ಅಮಿತ್
Saturday, May 25, 2019, 13:15 [IST]
ಗುವಾಹಟಿ, ಮೇ 25: ಅಸ್ಸಂನ ಗುವಾಹಟಿಯಲ್ಲಿರುವ ನಬಿನ್ ಚಂದ್ರ ಬೊರ್ಡೊಲೊಯ್ ಇಂಡೋರ್ ಸ್ಟೇಡಿಯಂನಲ್ಲಿ ಶುಕ್ರವಾರ (ಮೇ 24) ನಡೆದ ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಸ್ಟಾರ್...