ಮಲೇಶಿಯನ್ ಓಪನ್ ಸ್ಕ್ವಾಶ್ ಚಾಂಪಿಯನ್ಶಿಪ್ ಗೆದ್ದು ದಾಖಲೆ ಬರೆದ ಭಾರತದ ಸೌರವ್ ಘೋಸಲ್
Sunday, November 28, 2021, 14:38 [IST]
ಭಾರತದ ಸ್ಕ್ವಾಶ್ ತಾರೆ ಸೌರವ್ ಘೋಸಲ್ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. ಮಲೇಶಿಯನ್ ಓಪನ್ ಸ್ಕ್ವಾಶ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಉನ್ನತ ಶ್ರೇಯಾಂಕದ ಮೈಗುವೆ...