12ರ ಹರೆಯದ ಬಾಲಕನ ಬಂಧನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜೋಫ್ರಾ ಆರ್ಚರ್
Monday, July 13, 2020, 11:33 [IST]
ಲಂಡನ್: ಜೂನ್ 17ರಂದು (ಇಂಗ್ಲಿಷ್) ಪ್ರೀಮಿಯರ್ ಲೀಗ್ ಫುಟ್ಬಾಲ್ ಟೂರ್ನಿ ಪುನರಾರಂಭವಾದಾಗ ಎಲ್ಲಾ ಆಟಗಾರರು ತಮ್ಮ ಹೆಸರುಗಳಿರುವ ಎಂದಿನ ಜೆರ್ಸಿಯ ಬದಲು 'ಬ್ಲ್ಯಾಕ್ ಲೈವ್ಸ್ ಮ್ಯಾಟ...