'ರಹಸ್ಯ ಸ್ಪಿನ್ನರ್' ಅಜಂತ ಮೆಂಡಿಸ್ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ
Thursday, August 29, 2019, 00:57 [IST]
ಕೊಲಂಬೋ, ಆಗಸ್ಟ್ 29: ಶ್ರೀಲಂಕಾದ ರಹಸ್ಯ ಸ್ಪಿನ್ನರ್ ಅಜಂತ ಮೆಂಡಿಸ್ ಬುಧವಾರ (ಆಗಸ್ಟ್ 28) ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. 34ರ ಹರೆಯದ ಮೆಂಡಿಸ್...