'ಯುಎಸ್ ಓಪನ್'ಗೆ ಒಲ್ಲೆಯೆಂದ ವಿಶ್ವ ನಂ.1 ಆಟಗಾರ್ತಿ ಆಶ್ಲೇ ಬಾರ್ಟಿ
Thursday, July 30, 2020, 10:56 [IST]
ಸಿಡ್ನಿ, ಜುಲೈ 30: ವಿಶ್ವ ನಂ.1 ಟೆನಿಸ್ ಆಟಗಾರ್ತಿ, ಆಸ್ಟ್ರೇಲಿಯಾದ ಆಶ್ಲೇ ಬಾರ್ಟಿ ಪ್ರತಿಷ್ಠಿತ ಯುಎಸ್ ಓಪನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದು ವಿಶ್ವ ಖ್ಯಾತಿಯ ನ್ಯೂಯಾರ್...