ಒಲಿಂಪಿಕ್ ಚಾಂಪಿಯನ್ ಅತೀ ಹಿರಿಯ ಅಜ್ಜಿಗೆ 100 ವರ್ಷ ವಯಸ್ಸು! Saturday, January 9, 2021, 17:23 [IST] ಬುಡಾಪೆಸ್ಟ್: ಒಲಿಂಪಿಕ್ನಲ್ಲಿ ಬಂಗಾರದ ಪದಕ ಗೆದ್ದಿರುವ ಹಂಗೆರಿಯ ಆ್ಯಗ್ನೆಸ್ ಕೆಲೆಟಿ 2021 ಜನವರಿ 9ಕ್ಕೆ ಭರ್ತಿ 100ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಜಿಮ್ನ್ಯಾಸ್ಟಿಕ್ನಲ್...