ಕ್ರಿಕೆಟಿಗರು ಕ್ರೀಡಾಸ್ಫೂರ್ತಿ ಮೆರೆದು ಮನಗೆದ್ದಿದ್ದ ಟಾಪ್ 5 ಸಂದರ್ಭಗಳು
Wednesday, April 22, 2020, 16:12 [IST]
ಬೆಂಗಳೂರು, ಏಪ್ರಿಲ್ 22: ನಿಜವಾದ ಕ್ರೀಡಾಪಟುವೊಬ್ಬನಿಗೆ ಬರೀ ಗೆಲ್ಲುವ ಹಪಹಪಿ ಮಾತ್ರ ಇರೋದಿಲ್ಲ. ಸೋಲು-ಗೆಲುವನ್ನು ಸಮಾನಾಗಿ ಒಪ್ಪಿಕೊಳ್ಳುತ್ತಾನಲ್ಲ? ಸೋಲಿನಿಂದ ಒಂದು ಚಂದದ ಪ...