ಕ್ರಿಕೆಟ್: ವಿಜಯ್, ಕುಲದೀಪ್ಗೆ ಕೊಕ್: ಪೃಥ್ವಿ ಶಾ, ಹನುಮ ವಿಹಾರಿ ತಂಡಕ್ಕೆ ಸೇರ್ಪಡೆ
Wednesday, August 22, 2018, 22:42 [IST]
ನವದೆಹಲಿ, ಆಗಸ್ಟ್ 22: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಯುವ ಪ್ರತಿಭೆಗಳಾದ ಪೃಥ್ವಿ ಶಾ ಮತ್ತು ಹನುಮ ವಿಹಾರಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಸತತ ವ...