'ನಾವು ತಿರುಗಿ ಬೀಳುವ ಭಾರತಕ್ಕೆ ತಯಾರಿ ನಡೆಸುತ್ತಿದ್ದೇವೆ': ಪೌಲ್ ಕಾಲಿಂಗ್ವುಡ್
Tuesday, August 31, 2021, 22:59 [IST]
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಸಹಿತ 76 ರನ್ ಸೋಲನುಭವಿಸಿದೆ. ಸೋಲಿನ ಮುಖಭ...