ಏಷ್ಯನ್ ಕಪ್ : ಇತಿಹಾಸ ಬರೆಯಲು ಭಾರತಕ್ಕೆ ಡ್ರಾವೊಂದೇ ಸಾಕು Monday, January 14, 2019, 07:36 [IST] ಶಾರ್ಜಾ, ಜನವರಿ 14: ಯುಎಇಯ ಶಾರ್ಜಾದಲ್ಲಿ ಸೋಮವಾರ ರಾತ್ರಿ ನಡೆಯಲಿರುವ ಬಹರೇನ್ ವಿರುದ್ಧದ ಪಂದ್ಯದಲ್ಲಿ ಕೇವಲ ಡ್ರಾ ಸಾಧಿಸಿದರೂ ಭಾರತ ತಂಡ ಏಷ್ಯನ್ ಕಪ್ನ ನಾಕೌಟ್ ಹಂತ ತಲುಪಲಿದೆ...