ಯುವ ಶೂಟರ್ ಮನು ಭಾಕರ್ಗೆ ಟೋಕಿಯೊ ಒಲಿಂಪಿಕ್ಸ್ ಟಿಕೆಟ್! Wednesday, May 29, 2019, 23:47 [IST] ಮ್ಯೂನಿಚ್, ಮೇ 29: ಭಾರತದ ಪ್ರತಿಭಾನ್ವಿತ ಯುವ ಶೂಟರ್ ಮನು ಭಾಕರ್, ಇಲ್ಲಿ ನಡೆದ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ಟೂರ್ನಿಯ ಮಹಿಳಾ...