5-6 ದಿನ ನಮ್ಮನ್ನು ಕೋಣೆಯಲ್ಲಿ ಬಂಧಿಸಿದ್ದರು: ಮುಸ್ತಾಫಿಝುರ್ Monday, May 10, 2021, 23:17 [IST] ನವದೆಹಲಿ: ಬಾಂಗ್ಲಾದೇಶದ ವೇಗಿ ಮುಸ್ತಾಫಿಝುರ್ ರಹಮಾನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ವೇಳೆ ಬಯೋಬಬಲ್ ಒಳಗೆ ಕಳೆಯುವಾಗಿನ ಗೋಳನ್ನು ಹೇಳಿಕೊಂಡಿದ್ದಾರ...