ರವೀಂದ್ರ ಜಡೇಜಾ ಬಗ್ಗೆ ಮೊಹಮ್ಮದ್ ಅಝರುದ್ದೀನ್ ಹೇಳಿದ್ದೇನು ಗೊತ್ತಾ? Friday, July 5, 2019, 21:53 [IST] ಮ್ಯಾಂಚೆಸ್ಟರ್, ಜುಲೈ 05: ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ಸ್ ತಲುಪಿದ್ದು ತನ್ನ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲಪಡಿಸಿಕೊಳ್ಳಲು ಆಡುವ 11ರ...