ಶಹಝಾದ್ ಹೇಳುತ್ತಿರುವುದು ಸುಳ್ಳು: ಆಫ್ಘನ್ ಕ್ರಿಕೆಟ್ ಮಂಡಳಿ Monday, June 10, 2019, 22:14 [IST] ಲಂಡನ್, ಜೂನ್ 10: ವಿಕೆಟ್ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ಶಹಝಾದ್ ಗಾಯಗೊಂಡಿದ್ದು ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದಿದ್ದಾರೆ...