'ತಾಲಿಬಾನ್ಗಳು ಕ್ರಿಕೆಟ್ಗೆ ಬೆಂಬಲ ನೀಡುತ್ತಾರೆಂದು ನನಗೆ ಭರವಸೆಯಿದೆ' ಎಂದ ಭಾರತೀಯ!
Tuesday, August 17, 2021, 17:27 [IST]
ಕಾಬೂಲ್: ಅಫ್ಘಾನಿಸ್ತಾನ ದೇಶದಲ್ಲಿ ಅರಾಜಕತೆ ನಿರ್ಮಾಣವಾಗಿದೆ. ಅಲ್ಲಿನ ಆಡಳಿತ ವ್ಯವಸ್ಥೆಯನ್ನು ತಾಲಿಬಾನ್ ಉಗ್ರವಾದಿ ತಂಡ ಒತ್ತಾಯಪೂರ್ವಕವಾಗಿ ತನ್ನ ವಶಕ್ಕೆ ತೆಗೆದುಕೊಂಡ...