ಫಾರ್ಮುಲಾ 1: ಲೂಯಿಸ್ ಹ್ಯಾಮಿಲ್ಟನ್ಗೆ ಬಾರ್ಸಿಲೋನಾ ಗರಿ Sunday, May 12, 2019, 23:02 [IST] ಬಾರ್ಸಿಲೋನಾ, ಮೇ 12: ಚಾಲನೆಯಲ್ಲಿ ಅನುಭವ ಮೆರೆದ ಹಾಲಿ ವಿಶ್ವ ಚಾಂಪಿಯನ್ ಮರ್ಸಿಡೀಸ್ ತಂಡದ ಚಾಲಕ ಲೂಯಿಸ್ ಹ್ಯಾಮಿಲ್ಟನ್, ಇಲ್ಲಿ ನಡೆದ ಫಾರ್ಮುಲಾ 1...