ಗೆಳತಿ ಅಂಜುಂ ಖಾನ್ ವರಿಸಿದ ಆಲ್ ರೌಂಡರ್ ಶಿವಂ ದೂಬೆ Saturday, July 17, 2021, 10:19 [IST] ನವದೆಹಲಿ: ಭಾರತದ ಆಲ್ ರೌಂಡರ್ ಶಿವಂ ದೂಬೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತನ್ನ ಬಾಲ್ಯದ ಗೆಳತಿ ಅಂಜುಂ ಖಾನ್ ಅವರನ್ನು ದೂಬೆ ಶುಕ್ರವಾರ (ಜುಲೈ 16) ವರಿಸಿದ್ದಾರೆ. ಇಂಡಿಯನ...