ತಂಡಕ್ಕೆ ಆಯ್ಕೆಯಾಗದ ಬೇಸರ ಪ್ರದರ್ಶನಕ್ಕೂ ಅಡ್ಡಿಯಾಗುತ್ತಿದೆ: ಶ್ರೇಯಸ್
Tuesday, August 14, 2018, 16:01 [IST]
ನವದೆಹಲಿ, ಆಗಸ್ಟ್ 14: ಉತ್ತಮ ಸಾಧನೆ ತೋರಿದರೂ ಹಿರಿಯರ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದಿರುವ ಬೇಸರ ತಲೆಯಲ್ಲಿ ಸುತ್ತುತ್ತಲೇ ಇರುತ್ತದೆ. ಇದರಿಂದ ಆಟದೆಡೆಗೆ ಗಮನ ಕೇಂದ್ರೀಕರಿಸಲು...