ಪೃಥ್ವಿ ಶಾ ವನವಾಸ ಅಂತ್ಯ; ಮತ್ತೆ ಮಿಂಚು ಹರಿಸಲು ಸಜ್ಜು Friday, November 15, 2019, 15:01 [IST] ಭರವಸೆಯ ಯುವ ಆಟಗಾರ ಪೃಥ್ವಿ ಶಾ ಮತ್ತೆ ಮಿಂಚಲು ಸಜ್ಜಾಗಿದ್ದಾರೆ. ಡೋಪಿಂಗ್ ಟೆಸ್ಟ್ನಲ್ಲಿ ವಿಫಲವಾಗಿದ್ದ ಪೃಥ್ವಿ ಶಾ 8 ತಿಂಗಳ ನಿಷೇಧಕ್ಕೆ ಗುರಿಯಾಗಿದ್ದರು. ಇದು ಕ್ರೀಡಾಭಿಮಾನ...