Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡಿಸೆಂಬರ್‌-ಜನವರಿಯಲ್ಲಿ 'ಇಂಡಿಯಾ ಓಪನ್' ನಡೆಸಲು ಬಿಎಐ ರೆಡಿ

BAI ready to host India Open in December-January

ನವದೆಹಲಿ, ಏಪ್ರಿಲ್ 28: ಒಲಿಂಪಿಕ್‌ಗೆ ಕ್ವಾಲಿಫೈಯರ್ ಆಗಿ ಡಿಸೆಂಬರ್-ಜನವರಿಯಲ್ಲಿ ಯುಎಸ್‌ಡಿ 400,000 ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ನಡೆಸಲು ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ (ಬಿಎಐ) ತಯಾರಾಗಿದೆ.

ಇದೇ ವರ್ಷ ಡಿಸೆಂಬರ್‌ನಲ್ಲಿ ಅಥವಾ ಮುಂದಿನ ವರ್ಷ ಜನವರಿಯಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗಕ್ಕೆ ಸರ್ಕಾರದಿಂದ ಸಬ್ಸಿಡಿ ಸಿಗಲಿದೆ. ಸಬ್ಸಿಡಿಗೆ ಸರ್ಕಾರದಿಂದ ಈಗಾಗಲೇ ಅನುಮೋದನೆ ದೊರೆತಿದೆ. ಹೀಗಾಗಿ ಒಲಿಂಪಿಕ್ಸ್ ಕ್ವಾಲಿಫೈಯರ್ ನಡೆಸಲು ಬಿಎಐ ಸಜ್ಜಾಗಿದೆ.

ಕಳೆದ ವಾರ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್‌) ಬಿಎಐಗೆ ಪತ್ರ ಬರೆದಿತ್ತು. ಪತ್ರದಲ್ಲಿ ಕೊರೊನಾವೈರಸ್‌ನಿಂದಾಗಿ ಮುಂದೂಡಲ್ಪಟ್ಟಿದ್ದ ಬಿಬ್ಲ್ಯೂಎಫ್‌ ವರ್ಲ್ಡ್ ಟೂರ್ ಸೂಪರ್ 500 ಟೂರ್ನಿ ಮತ್ತೆ ನಡೆಸಲು ದಿನ ನಿರ್ಧರಿಸಲು ಬಿಡಬ್ಲ್ಯೂಎಫ್‌ ಹೇಳಿತ್ತು.

ಇದಕ್ಕೆ ಉತ್ತರಿಸಿದ್ದ ಬಿಎಐ, ಬಿಬ್ಲ್ಯೂಎಫ್‌ ವರ್ಲ್ಡ್ ಟೂರ್ ಟೂರ್ನಿ ನಡೆಸಲು ಎರಡು ದಿನಾಂಕವನ್ನು ತಿಳಿಸಿತ್ತು. ಒಂದೋ ಡಿಸೆಂಬರ್‌ನಲ್ಲಿ ಇಲ್ಲವೆ ಜನವರಿಯಲ್ಲಿ ಟೂರ್ನಿ ನಡೆಸುತ್ತೇವೆ, ಆದರೆ ಇದೆಲ್ಲವೂ ಸರ್ಕಾರದ ಅನುಮೋದನೆಯನ್ನು ಅವಲಂಬಿಸಿದೆ ಎಂದು ಹೇಳಿತ್ತು.

Story first published: Tuesday, April 28, 2020, 18:04 [IST]
Other articles published on Apr 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+