India Open 2023: ಮೊದಲ ಸುತ್ತಿನಲ್ಲೇ ಸೋತು ಪಂದ್ಯಾವಳಿಯಿಂದ ಹೊರಬಿದ್ದ ಪಿವಿ ಸಿಂಧು
Tuesday, January 17, 2023, 23:04 [IST]
ಇಂಡಿಯಾ ಓಪನ್ 2023ರಲ್ಲಿ ಭಾರತಕ್ಕೆ ಆರಂಭದಲ್ಲೇ ದೊಡ್ಡ ಆಘಾತ ಎದುರಾಗಿದೆ. ಸ್ಟಾರ್ ಷಟ್ಲರ್ ಪಿವಿ ಸಿಂಧು ಆರಂಭಿಕ ಸುತ್ತಿನಲ್ಲೇ ಸೋಲನುಭವಿಸುವ ಮೂಲಕ ಪಂದ್ಯಾವಳಿಯಿಂದಲೇ ಹೊರ ಬಿದ್...