ಸಿಂಗಾಪುರ ಸೂಪರ್ ಸೀರಿಸ್: ಸೈನಾ ಔಟ್, ಸಿಂಧು ಮೇಲೆ ನಿರೀಕ್ಷೆ
ಸಿಂಗಾಪುರ, ಏಪ್ರಿಲ್ 11 : ಲಂಡನ್ ಒಲಿಂಪಿಕ್ ಕಂಚು ವಿಜೇತೆ ಭಾರತದ ಸ್ಟಾರ್ ಶೆಟ್ಲರ್ ಸೈನಾ ನೆಹ್ವಾಲ್ ಮಂಗಳವಾದಿಂದ (ಏಪ್ರಿಲ್ 11) ಆರಂಭಗೊಳ್ಳುತ್ತಿರುವ ಸಿಂಗಾಪುರ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ನಿಂದ ಹಿಂದೆ ಸರಿದಿದ್ದಾರೆ.
ಹೀಗಾಗಿ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧು ಮೇಲೆ ಈ ಟೂರ್ನಿಯಲ್ಲಿ ಅಪಾರ ನಿರೀಕ್ಷೆ ಇಡಲಾಗಿದೆ.[ಇಂಡಿಯನ್ ಓಪನ್ : ಸೈನಾ ನೆಹ್ವಾಲ್ ವಿರುದ್ಧ ಸಿಂಧುಗೆ ಭರ್ಜರಿ ಜಯ]

ಇಂಡಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದು ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕ್ಕೇರಿರುವ ಸಿಂಧುಗೆ ಜಪಾನ್‌ನ ನೊಜೊಮಿ ಒಕುಹರಾ ಸವಾಲು ಎದುರಾಗಲಿದೆ.[ಶೈನಿಂಗ್ 'ಸಿಂಧು' ಇಂಡಿಯನ್ ಓಪನ್ ಫೈನಲ್]
ಬಿಡುವಿಲ್ಲದ ವೇಳಾಪಟ್ಟಿಯಿಂದ ಬಳಲಿರುವ ಸೈನಾ, ಮುಂಬರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಗೆ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಸೈನಾ ಈ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.
Story first published: Wednesday, January 3, 2018, 10:14 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications