ಇಂಡೋನೇಷ್ಯಾ ಮಾಸ್ಟರ್ಸ್: 2ನೇ ಸುತ್ತಿಗೆ ಲಗ್ಗೆಯಿಟ್ಟ ಲಕ್ಷ್ಯಸೇನ್, ಸೈನಾ ನೆಹ್ವಾಲ್
Wednesday, January 25, 2023, 19:30 [IST]
ಇಂಡೋನೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿ ಆರಂಭವಾಗಿದೆ. ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರತದ ಶಟ್ಲರ್ಗಳಾದ ಲಕ್ಷ್ಯ ಸೇನ್ ಹಾಗೂ ಸೈನಾ ನೆಹ್ವಾಲ್ ಭರ್ಜರಿ ಆ...