ಮಂಗಳವಾರದಿಂದ ಯುಎಇನಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಗೆ ಎಲ್ಲ ತಂಡಗಳು ಭರದ ಸಿದ್ಧತೆ ನಡೆಸಿವೆ. ಈಗಾಗಲೇ ಭಾಗವಹಿಸುವ 8 ತಂಡಗಳು ಯುಎಇನತ್ತ ಮುಖ ಮಾಡಿವೆ. ಭಾರತ ಸಹ ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದೆ. ಮೂರನೇ ಆವೃತ್ತಿಯ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಒಟ್ಟು 19 ಪಂದ್ಯಗಳು ನಡೆಯಲಿದ್ದು, ಲೀಗ್ ಹಂತದಲ್ಲಿ ಒಟ್ಟು 12 ಪಂದ್ಯಗಳು ನಡೆಯಲಿವೆ. ಈ ಟೂರ್ನಿಯಲ್ಲಿ ಭಾಗವಹಿಸಲಿರುವ ಎಂಟು ತಂಡಗಳ ಪಟ್ಟಿ ಇಲ್ಲಿದೆ.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಹರ್ಶಿಪ್‌ಸನ್, ಸಂಜುಪರ್ ಸಿಂಗ್ ರಾಣಾ, ರಿಂಕು ಸಿಂಗ್.

ಪಾಕಿಸ್ತಾನ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್, ಸಾಹಿಬ್ ಜು. ಮಿರ್ಜಾ, ಶಾಹೀನ್ ಅಫ್ರಿದಿ, ಸುಫಿಯಾನ್ ಮೋಕಿಮ್
ಶ್ರೀಲಂಕಾ ತಂಡ: ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಕುಸಲ್ ಪೆರೆರಾ, ನುವಾನಿಡು ಫೆರ್ನಾಂಡೊ, ಕಮಿಂದು ಮೆಂಡಿಸ್, ಕಮಿಲ್ ಮಿಶ್ರಾ, ದಸುನ್ ಶಾನಕ, ವನಿಂದು ಹಸರಂಗ, ದುನಿತ್ ವೆಲ್ಗೆ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಎಫ್ ನುಶ ತೀಕ್ಷಣ, ಮಾ, ನುಹರ ಚಮೇರ, ಎಫ್. ಪತಿರಾನ
ಬಾಂಗ್ಲಾದೇಶ ತಂಡ: ಲಿಟ್ಟನ್ ದಾಸ್ (ನಾಯಕ, ವಿಕೆಟ್ ಕೀಪರ್), ತಂಜಿದ್ ಹಸನ್, ಪರ್ವೇಜ್ ಹೊಸೈನ್ ಎಮನ್, ಸೈಫ್ ಹಸನ್, ತೌಹಿದ್ ಹೃದಯೋಯ್, ಜೇಕರ್ ಅಲಿ ಅನಿಕ್, ಶಮೀಮ್ ಹೊಸೈನ್, ನೂರುಲ್ ಹಸನ್ ಸೋಹನ್, ಮಹೇದಿ ಹಸನ್, ರಿಶಾದ್ ಹೊಸೈನ್, ನಸುಮ್ ಹಸನ್ ತೌರ್ಜ್, ಮುಸ್ತಾನ್, ತೌರ್ಜ್ ತೌರ್ಜ್ ಅಹ್ಮದ್, ಶೋರಿಫುಲ್ ಇಸ್ಲಾಂ, ಶೈಫ್ ಉದ್ದೀನ್
ಅಫ್ಘಾನಿಸ್ತಾನ ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ದರ್ವಿಶ್ ರಸೂಲಿ, ಸೇದಿಕುಲ್ಲಾ ಅಟಲ್, ಅಜ್ಮತುಲ್ಲಾ ಉಮರ್ಜಾಯ್, ಕರೀಂ ಜನತ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಶರಫುದ್ದೀನ್ ಅಶ್ರಫ್, ಮೊಹಮ್ಮದ್ ಅಲ್ಲಾಹ್ ಇಶಾಕ್, ಮುಹಮ್ಮದ್ ಅಲ್ಲಾಹ್ ಇಶಾಕ್, ಮುಹಮ್ಮದ್ ಜಿ. ಫರೀದ್ ಮಲಿಕ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ
ಹಾಂಗ್ ಕಾಂಗ್ ತಂಡ: ಯಾಸಿಮ್ ಮುರ್ತಾಜಾ (ನಾಯಕ), ಬಾಬರ್ ಹಯಾತ್, ಜೀಶನ್ ಅಲಿ, ನಿಯಾಜಕತ್ ಖಾನ್ ಮೊಹಮ್ಮದ್, ನಸ್ರುಲ್ಲಾ ರಾಣಾ, ಮಾರ್ಟಿನ್ ಕೊಯೆಟ್ಜಿ, ಅಂಶುಮಾನ್ ರಾತ್, ಕಲ್ಹಾನ್ ಮಾರ್ಕ್ ಚಲ್ಲು, ಆಯುಷ್ ಆಶಿಶ್ ಶುಕ್ಲಾ, ಮೊಹಮ್ಮದ್ ಐಜಾಜ್ ಖಾನ್, ಅತೀಕ್ ಉಲ್ ರೆಹಮಾನ್, ಅದ್‌ಕ್ ಉಲ್ ರೆಹಮಾನ್, ಅದ್‌ನಚಿ ಮೊಹಮ್ಮದ್ ಅರ್ಷದ್, ಅಲಿ ಹಸನ್, ಶಾಹಿದ್ ವಾಸಿಫ್, ಗಜನ್ಫರ್ ಮೊಹಮ್ಮದ್, ಮೊಹಮ್ಮದ್ ವಹೀದ್, ಅನಸ್ ಖಾನ್, ಎಹ್ಸಾನ್ ಖಾನ್
ಒಮನ್ ತಂಡ: ಜತೀಂದರ್ ಸಿಂಗ್ (ನಾಯಕ), ಹಮ್ಮದ್ ಮಿರ್ಜಾ, ವಿನಾಯಕ್ ಶುಕ್ಲಾ, ಸುಫಿಯಾನ್ ಯೂಸುಫ್, ಆಶಿಶ್ ಒಡೆಡೆರಾ, ಅಮೀರ್ ಕಲೀಮ್, ಮೊಹಮ್ಮದ್ ನದೀಮ್, ಸುಫಿಯಾನ್ ಮಹಮೂದ್, ಆರ್ಯನ್ ಬಿಷ್ತ್, ಕರಣ್ ಸೋನಾವಾಲೆ, ಜಿಕಾರಿಯಾ ಇಸ್ಲಾಂ, ಹಸ್ನೈನ್ ಅಲಿ ಶಾಹ್, ಫೈಸಲ್ ಖಾನ್, ಇಮ್ ಶಾಹ್, ಮೊಹಮ್ಮದ್ ಇಮ್ ಶಾಹ್, ಮೊಹಮ್ಮದ್, ಸಮೇಲ್ ಖಾನ್ ಶ್ರೀವಾಸ್ತವ
ಯುಎಇ ತಂಡ: ಯುಎಇ ಕ್ರಿಕೆಟ್ ತಂಡ: ಮುಹಮ್ಮದ್ ವಾಸಿಂ (ನಾಯಕ), ಅಲಿಶಾನ್ ಶರಫು, ಆರ್ಯಾಂಶ್ ಶರ್ಮಾ, ಆಸಿಫ್ ಖಾನ್, ಧ್ರುವ ಪರಾಶರ್, ಎಥಾನ್ ಡಿಸೋಜಾ, ಹೈದರ್ ಅಲಿ, ಹರ್ಷಿತ್ ಕೌಶಿಕ್, ಜುನೈದ್ ಸಿದ್ದಿಕಿ, ಮತಿಯುಲ್ಲಾ ಖಾನ್, ಮುಹಮ್ಮದ್ ಝೋರನ್‌ಬುಲ್, ರಾಹುಲ್, ಮುಹಮ್ಮದ್ ಜವಾದುಲ್ಲಾ, ರಾಹುಲ್, ಮುಹಮ್ಮದ್ ಝಾವಾದುಲ್ಲಾ, ರಾಹುಲ್ ಸಗೀರ್ ಖಾನ್.
| ದಿನಾಂಕ | ಪಂದ್ಯ | ಸ್ಥಳ | ಸಮಯ |
|---|---|---|---|
| ಸೆ.09 | ಅಫ್ಘಾನಿಸ್ತಾನ vs ಹಾಂಗ್ ಕಾಂಗ್ | ಅಬುದಾಬಿ | ರಾತ್ರಿ 8ಕ್ಕೆ |
| ಸೆ.10 | ಭಾರತ vs ಯುಎಇ | ದುಬೈ | ರಾತ್ರಿ 8ಕ್ಕೆ |
| ಸೆ.11 | ಬಾಂಗ್ಲಾದೇಶ vs ಹಾಂಗ್ ಕಾಂಗ್ | ಅಬುದಾಬಿ | ರಾತ್ರಿ 8ಕ್ಕೆ |
| ಸೆ.12 | ಪಾಕಿಸ್ತಾನ vs ಓಮನ್ | ದುಬೈ | ರಾತ್ರಿ 8ಕ್ಕೆ |
| ಸೆ.13 | ಬಾಂಗ್ಲಾದೇಶ vs ಶ್ರೀಲಂಕಾ | ಅಬುದಾಬಿ | ರಾತ್ರಿ 8ಕ್ಕೆ |
| ಸೆ.14 | ಭಾರತ vs ಪಾಕಿಸ್ತಾನ | ದುಬೈ | ರಾತ್ರಿ 8ಕ್ಕೆ |
| ಸೆ.15 | ಯುಎಇ vs ಓಮನ್ | ಅಬುದಾಬಿ | ಸಂಜೆ 5.30ಕ್ಕೆ |
| ಸೆ.16 | ಶ್ರೀಲಂಕಾ vs ಹಾಂಗ್ ಕಾಂಗ್ | ದುಬೈ | ರಾತ್ರಿ 8ಕ್ಕೆ |
| ಸೆ.17 | ಬಾಂಗ್ಲಾದೇಶ vs ಅಫ್ಘಾನಿಸ್ತಾನ | ಅಬುದಾಬಿ | ರಾತ್ರಿ 8ಕ್ಕೆ |
| ಸೆ.18 | ಪಾಕಿಸ್ತಾನ vs ಯುಎಇ | ದುಬೈ | ರಾತ್ರಿ 8ಕ್ಕೆ |
| ಸೆ.19 | ಶ್ರೀಲಂಕಾ vs ಅಫ್ಘಾನಿಸ್ತಾನ | ಅಬುದಾಬಿ | ರಾತ್ರಿ 8ಕ್ಕೆ |
| ಸೆ.20 | ಭಾರತ vs ಓಮನ್ | ಅಬುದಾಬಿ | ರಾತ್ರಿ 8ಕ್ಕೆ |
| ಸೆ.21 | B1 vs B2 | ದುಬೈ | ರಾತ್ರಿ 8ಕ್ಕೆ |
| ಸೆ.22 | A1 vs A2 | ದುಬೈ | ರಾತ್ರಿ 8ಕ್ಕೆ |
| ಸೆ.23 | A2 vs B1 | ಅಬುದಾಬಿ | ರಾತ್ರಿ 8ಕ್ಕೆ |
| ಸೆ.24 | A1 vs B2 | ದುಬೈ | ರಾತ್ರಿ 8ಕ್ಕೆ |
| ಸೆ.25 | A2 vs B2 | ದುಬೈ | ರಾತ್ರಿ 8ಕ್ಕೆ |
| ಸೆ.26 | A1 vs B1 | ದುಬೈ | ರಾತ್ರಿ 8ಕ್ಕೆ |
| ಸೆ.28 | ಫೈನಲ್ | ದುಬೈ | ರಾತ್ರಿ 8ಕ್ಕೆ |