ಸರಿ ತೀರ್ಪನ್ನು ಸಂಭ್ರಮಿಸಿದ ಅಂಪೈರ್ ಅಲೀಮ್ ದಾರ್: ವಿಡಿಯೋ
Friday, February 26, 2021, 15:12 [IST]
ಕರಾಚಿ: ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್) ಪಂದ್ಯದಲ್ಲಿ ಒಂದು ಗಮ್ಮತ್ತಿನ ದೃಶ್ಯ ಕಾಣಸಿಕ್ಕಿದೆ. ಪಂದ್ಯವೊಂದರ ವೇಳೆ ಮೈದಾ...