ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್ ಇಂಡೀಸ್, 2ನೇ ಏಕದಿನ: ಭಾರತಕ್ಕೆ 107 ರನ್ ಭರ್ಜರಿ ಜಯ

ಭಾರತದ ಆರ್ಭಟಕ್ಕೆ ಆರಂಭದಲ್ಲೆ ವೆಸ್ಟ್ ಇಂಡೀಸ್ ತತ್ತರ | INDVSWI | ODI 2 | ONEINDIA KANNADA
2nd ODI; West Indies won the toss and chose to field first

ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶ್ರೇಯಸ್ ಐಯ್ಯರ್, ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ಮತ್ತು ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 107 ರನ್ ಭರ್ಜರಿ ಜಯ ಗಳಿಸಿದೆ.

ದ್ರಾವಿಡ್ ಮೆಚ್ಚಿದ ಅಫ್ಘಾನಿಸ್ತಾನ 14ರ ಪೋರ ನೂರ್ ಐಪಿಎಲ್‌ಗೆ ಎಂಟ್ರಿದ್ರಾವಿಡ್ ಮೆಚ್ಚಿದ ಅಫ್ಘಾನಿಸ್ತಾನ 14ರ ಪೋರ ನೂರ್ ಐಪಿಎಲ್‌ಗೆ ಎಂಟ್ರಿ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ರೋಹಿತ್ ಶರ್ಮಾ (159 ರನ್), ಕೆಎಲ್ ರಾಹುಲ್ (102 ರನ್‌) ಶತಕ ಬಾರಿಸಿದರು. ಶ್ರೇಯಸ್ ಐಯ್ಯರ್ ಅರ್ಧ ಶತಕದಾಟ (53 ರನ್‌) ನೆರವಿನೊಂದಿಗೆ ಭಾರತ 50 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 387 ರನ್ ಮಾಡಿತ್ತು.

ಭಾರತ vs ವಿಂಡೀಸ್, 2ನೇ ಏಕದಿನ ಪಂದ್ಯ, ಸ್ಕೋರ್‌ಕಾರ್ಡ್

1
46125

ಗುರಿ ಬೆಂಬತ್ತಿದ ವೆಸ್ಟ್‌ ಇಂಡೀಸ್‌ನಿಂದ ಎವಿನ್ ಲೆವಿಸ್ 30, ಶಾಯ್ ಹೋಪ್ 78, ನಿಕೋಲಸ್ ಪೂರನ್ 75, ಕೀಮೋ ಪೌಲ್ 46 ರನ್‌ ಕೊಡುಗೆಯೊಂದಿಗೆ 43.3 ಓವರ್‌ಗಳಲ್ಲಿ ಎರ್ವ ಪತನ ಕಂಡು 280 ರನ್ ಕಲೆ ಹಾಕಲಷ್ಟೇ ವಿಂಡೀಸ್ ಶಕ್ತವಾಯಿತು.

ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ, ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೇದಾರ್ ಜಾಧವ್, ರವೀಂದ್ರ ಜಡೇಜಾ, ದೀಪಕ್ ಚಹರ್, ಮೊಹಮ್ಮದ್ ಶಮಿ, ಶಾರ್ದುಲ್ ಠಾಕೂರ್, ಕುಲದೀಪ್ ಯಾದವ್

ವೆಸ್ಟ್ ಇಂಡೀಸ್ (ಪ್ಲೇಯಿಂಗ್ XI): ಶಾಯ್ ಹೋಪ್ (ವಿಕೆಟ್ ಕೀಪರ್), ಎವಿನ್ ಲೂಯಿಸ್, ಶಿಮ್ರಾನ್ ಹೆಟ್ಮಿಯರ್, ನಿಕೋಲಸ್ ಪೂರನ್, ರೋಸ್ಟನ್ ಚೇಸ್, ಕೀರನ್ ಪೊಲಾರ್ಡ್ (ಸಿ), ಜೇಸನ್ ಹೋಲ್ಡರ್, ಕೀಮೋ ಪಾಲ್, ಅಲ್ಜಾರಿ ಜೋಸೆಫ್, ಶೆಲ್ಡನ್ ಕಾಟ್ರೆಲ್, ಖಾರಿ ಪಿಯರೆ

Story first published: Wednesday, December 18, 2019, 21:42 [IST]
Other articles published on Dec 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X