ಕಾರ್ಲೋಸ್ ಬ್ರಾಥ್ವೇಟ್ ಜಗತ್ತಿಗೆ ಪರಿಚಯವಾದ ದಿನವಿದು!
Saturday, April 3, 2021, 12:55 [IST]
ನವದೆಹಲಿ: ಕ್ರೀಡೆ ಅಂದರೆ ಹಾಗೇನೆ. ಇಲ್ಲಿ ರಾತ್ರಿ ಕಳೆದು ಬೆಳಗಾಗುವ ವೇಳೆಗೆ ಹೀರೋ ಆಗಿ ಮಿನುಗಿದವರಿದ್ದಾರೆ. ಹೋರೋ ಅನ್ನಿಸಿಕೊಂಡವರು ಝೀರೋ ಅನ್ನಿಸಿದ ಅನೇಕ ಕತೆಗಳೂ ಇಲ್ಲಿವೆ...