Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2ನೇ ಟೆಸ್ಟ್: ಮಿಂಚಿದ ಜಡೇಜಾ, ಅಶ್ವಿನ್, ಭಾರತಕ್ಕೆ ಮೊದಲ ದಿನದ ಗೌರವ

ಬೆಂಗಳೂರು, ನವೆಂಬರ್, 14: ಬೆಂಗಳೂರು ಟೆಸ್ಟ್ ನ ಮೊದಲ ದಿನದ ಗೌರವವನ್ನು ಭಾರತ ತನ್ನದಾಗಿರಿಸಿಕೊಂಡಿದೆ. ದಕ್ಷಿಣ ಆಫ್ರಿಕಾವನ್ನು 214 ರನ್ ಗೆ ಕಟ್ಟಿ ಹಾಕಿದ ಭಾರತ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 80 ರನ್ ಗಳಿಸಿದೆ.

ಟಾಸ್ ಗೆದ್ದು ಆಫ್ರಿಕಾವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿ ಕೊಹ್ಲಿ ವಿಶ್ವಾಸವನ್ನು ಭಾರತೀಯ ಬೌಲರ್ ಗಳು ಉಳಿಸಿಕೊಟ್ಟರು. ಮತ್ತೆ ಸರ್ ರವೀಂದ್ರ ಜಡೇಜಾ ಬೌಲಿಂಗ್ ನಲ್ಲಿ ಮಿಂಚಿ ನಾಲ್ಕು ವಿಕೆಟ್ ಕಬಳಿಸಿದರು. ಆರ್ ಅಶ್ವಿನ್ ಸಹ ನಾಲ್ಕು ವಿಕೆಟ್ ಕಬಳಿಸಿದರು. ವೃತ್ತಿ ಜೀವನದ 100ನೇ ಟೆಸ್ಟ್ ನಲ್ಲಿ ಎಬಿ ಡಿವಿಲಿಯರ್ಸ್ 85 ರನ್ ಗಳಿಸಿ ಮಿಂಚಿದರು. [2ನೇ ಟೆಸ್ಟ್ : ಚಿನ್ನಸ್ವಾಮಿ ಪಿಚ್ ಒಣಗಿಸಲು ವಿನೂತನ ತಂತ್ರ]

| ಭಾರತ-ದಕ್ಷಿಣ ಆಫ್ರಿಕಾ ಸರಣಿ ಚಿತ್ರಗಳು

ಡುಪ್ಲೆಸಿಸ್ ಗೆ ಔಟ್ ಗೊಂದಲಕಾರಿಯಾಗಿತ್ತು. ಬೌಲಿಂಗ್ ಗೆ ನೆರವಾಗುತ್ತಿದ್ದ ಪಿಚ್ ನಲ್ಲಿ ಅರ್ಧ ಶತಕ ದಾಖಲಿಸಿ ಮಿಂಚಿದ ದೆವಿಲಿಯರ್ಸ್, ಲಯಕ್ಕೆ ಮರಳಿದ ಶಿಖರ್ ಧವನ್, ಭಾರತದ ಸಂಘಟಿತ ಬೌಲಿಂಗ್ ದಿನದ ಹೈಲೈಟ್ಸ್.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+