IPL 2024: ಚಿನ್ನಸ್ವಾಮಿಯಲ್ಲೇ ಆರ್ಸಿಬಿ ಪಂದ್ಯಗಳು; ನೀರಿನ ಆತಂಕ ದೂರ ಮಾಡಿದ BWSSB
Thursday, March 21, 2024, 10:06 [IST]
ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 17ನೇ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಕೇವಲ ಒಂದು ದಿನವಷ್ಟೇ ಬಾಕಿ ಉಳಿದಿದೆ. ಶ್ರೀಮಂತ ಕ್ರಿಕೆಟ್ ಲೀ...