Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್‌ ದೇವರನ್ನೂ ಬಿಡದ ಕಾಂಟ್ರವರ್ಸಿ: ಸಚಿನ್ ತೆಂಡೂಲ್ಕರ್‌ಗೆ ಕಾಡಿದ ಆ ಮೂರು ವಿವಾದ

3 Major Controversies Around Sachin Tendulkar In The Past

ವಿಶ್ವ ಕ್ರಿಕೆಟ್‌ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದ ಆಟಗಾರ ಅಂದರೆ ಅದು ಸಚಿನ್ ತೆಂಡೂಲ್ಕರ್. ಯಾರೂ ಮಾಡಲು ಸಾಧ್ಯವೇ ಇಲ್ಲವೇನೋ ಅನ್ನುವಂತಾ ದಾಖಲೆಗಳನ್ನು ಸಚಿನ್ ತೆಂಡೂಲ್ಕರ್ ಮಾಡಿದ್ದಾರೆ. ಅದೇ ಕಾರಣಕ್ಕೆ ಸಚಿನ್ ತೆಂಡೂಲ್ಕರ್‌ಗೆ ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್‌ನ ದೇವರು ಎಂದು ಕರೆಯುತ್ತಾರೆ.

ಆಟದಲ್ಲಿ ಎದುರಾಳಿಗಳನ್ನು ಚೆಂಡಾಡುತ್ತಿದ್ದ ಸಚಿನ್ ತೆಂಡೂಲ್ಕರ್ ಅತ್ಯಂತ ಮೃದುಮನಸ್ಸಿನ ವ್ಯಕ್ತಿ ಎಂಬುದು ಜಗತ್ತಿಗೇ ಗೊತ್ತಿದೆ. ಯಾರೊಂದಿಗೂ ಮುನಿಸು ತೋರಿಸಿಕೊಳ್ಳದ ಸಚಿನ್ ತಮ್ಮ ನಡವಳಿಕೆಯಿಂದ ಎಲ್ಲಾ ಆಟಗಾರರಿಗೂ ಸ್ಪೂರ್ತಿ ನೀಡಿದ ಆಟಗಾರ.

ಇಂತಾ ಸಚಿನ್ ತೆಂಡೂಲ್ಕರನ್ನು ಕೂಡ ವಿವಾದಗಳು ಕಾಡಿದ್ದವು ಎಂಬುದು ಅಚ್ಚರಿಯಾದರೂ ನಿಜ. ಸಚಿನ್ ಜೀವನದಲ್ಲಿ ಉಂಟಾದ ಮೂರು ಪ್ರಮುಖ ವಿವಾದಗಳ ಬಗ್ಗೆ ಮುಂದೆ ಓದಿ

Story first published: Friday, March 27, 2020, 20:01 [IST]
Other articles published on Mar 27, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+