ಅಫ್ಘಾನಿಸ್ತಾನ vs ಐರ್ಲೆಂಡ್, 3ನೇ ಏಕದಿನ ಪಂದ್ಯ: ಅಫ್ಘಾನ್‌ಗೆ ಗೆಲುವು

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ 36 ರನ್ ಜಯ ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಫ್ಘಾನ್ 3-0ಯ ಗೆಲುವು ಕಂಡಿದೆ.
ಏಕದಿನ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಗೆದ್ದಿತ್ತು. ಕೊನೇ ಪಂದ್ಯದಲ್ಲೂ ಅಫ್ಘಾನ್ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ. ಅಸ್ಘರ್ ಅಫ್ಘಾನ್ ನಾಯಕತ್ವದ ಅಫ್ಘಾನ್‌ನಲ್ಲಿ ಮೊಹಮ್ಮದ್ ನಬಿ, ರಶೀದ್ ಖಾನ್ ಇಂಥ ಉತ್ತಮ ಆಲ್‌ರೌಂಡರ್‌ಗಳಿರುವುದು ತಂಡದ ಪಾರಮ್ಯಕ್ಕೆ ಕಾರಣ.
ಅಫ್ಘಾನಿಸ್ತಾನ ಪ್ಲೇಯಿಂಗ್ XI: ರಹಮಾನುಲ್ಲಾ ಗುರ್ಬಾಜ್ (ವಿಕೆ), ಜಾವೇದ್ ಅಹ್ಮದಿ, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ, ಅಸ್ಗರ್ ಅಫಘಾನ್ (ಸಿ), ಮೊಹಮ್ಮದ್ ನಬಿ, ಗುಲ್ಬಾದೀನ್ ನೈಬ್, ನಜೀಬುಲ್ಲಾ ಖಾದ್ರಾನ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್.
ಐರ್ಲೆಂಡ್ ಪ್ಲೇಯಿಂಗ್ XI: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ಸಿ), ಜೇಮ್ಸ್ ಮೆಕಲ್ಲಮ್, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಪರ್, ಲಾರ್ಕಾನ್ ಟಕರ್ (ವಿಕೆ), ಮಾರ್ಕ್ ಅಡೈರ್, ಸಿಮಿ ಸಿಂಗ್, ಆಂಡಿ ಮೆಕ್‌ಬ್ರೈನ್, ಜೋಶುವಾ ಲಿಟಲ್, ಕ್ರೇಗ್ ಯಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications