IRE vs AFG: ಚೊಚ್ಚಲ ಟೆಸ್ಟ್ ಪಂದ್ಯ ಗೆದ್ದು ಚರಿತ್ರೆ ಸೃಷ್ಟಿಸಿದ ಐರ್ಲೆಂಡ್; 147 ವರ್ಷಗಳಲ್ಲಿ 4ನೇ ವೇಗದ ತಂಡ
Friday, March 1, 2024, 23:05 [IST]
ಶುಕ್ರವಾರ, ಮಾರ್ಚ್ 1ರಂದು ಅಬುಧಾಬಿಯಲ್ಲಿ ಮುಕ್ತಾಯಗೊಂಡ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ ಐರ್ಲೆಂಡ್ ಇತಿಹಾಸ ನಿರ್ಮಿಸಿ...