Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
ಅಫಘಾನಿಸ್ತಾನ
ನಾಯಕ: ಮೊಹ್ಮದ್ ನಬಿ
ಕೋಚ್: Jonathan Trott
ಚಾಂಪಿಯನ್‌ಶಿಪ್
-
ರನ್ನರ್‌ಅಪ್
-

ಅಫಘಾನಿಸ್ತಾನ ತಂಡ ಏಷ್ಯಾ ಕಪ್ 2022

ಅಫ್ಘಾನಿಸ್ತಾನ ತಂಡವನ್ನು ಆಲ್‌ರೌಂಡರ್ ಮೊಹಮ್ಮದ್ ನಬಿ ಏಷ್ಯಾ ಕಪ್ ಟೂರ್ನಿಯಲ್ಲಿ ಮುನ್ನಡೆಸಲಿದ್ದಾರೆ. ಇನ್ನು ತಂಡದಲ್ಲಿ ಸಮೀವುಲ್ಲಾ ಶಿನ್ವಾರಿ ಬದಲಿಗೆ ಶರಫುದ್ದೀನ್ ಅಶ್ರಫ್ ಸೇರಿಕೊಮಡಿದ್ದು ಸ್ಪಿನ್ನರ್ ನೂರ್ ಅಹ್ಮದ್ ಕೂಡ ತಂಡ ಮರಳಿದ್ದಾರೆ. ನಬಿ ನೇತೃತ್ವದ ಅಫ್ಘಾನಿಸ್ತಾನವು ಆಗಸ್ಟ್ 27 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಪಾಯಿಂಟ್ ಟೇಬಲ್
ತಂಡಗಳು M W L PTS
ಗ್ರೂಪ್ ಎ
ಭಾರತ
2 2 0 4
ಪಾಕಿಸ್ತಾನ
2 1 1 2
ಹಾಂಗ್ ಕಾಂಗ್
2 0 2 0
ಗ್ರೂಪ್ ಬಿ
ಅಫಘಾನಿಸ್ತಾನ
2 2 0 4
ಶ್ರೀಲಂಕಾ
2 1 1 2
ಬಾಂಗ್ಲಾದೇಶ್
2 0 2 0
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+