ಬಾಂಗ್ಲಾದೇಶ vs ವೆಸ್ಟ್ ಇಂಡೀಸ್, 3ನೇ ಏಕದಿನ ಪಂದ್ಯ, Live ಸ್ಕೋರ್

ಧಾಕಾ: ಬಾಂಗ್ಲಾದೇಶಕ್ಕೆ ಪ್ರವಾಸ ಹೋಗಿರುವ ವೆಸ್ಟ್ ಇಂಡೀಸ್ ತಂಡ ಇಂದು (ಜನವರಿ 25) ಚತ್ತೋಗ್ರಾಮ್‌ನ ಝಹೂರ್ ಅಹ್ಮದ್ ಚೌಧರಿ ಸ್ಟೇಡಿಯಂನಲ್ಲಿ ಆತಿಥೇಯರ ವಿರುದ್ಧ ಮೂರನೇ ಮತ್ತು ಕೊನೇಯ ಏಕದಿನ ಪಂದ್ಯ ಆಡುತ್ತಿದೆ. ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿದೆ.
ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲೂ ಆತಿಥೇಯ ಬಾಂಗ್ಲಾದೇಶವೇ ಗೆದ್ದು ಸರಣಿಯನ್ನು 2-0ರಿಂದ ಗೆದ್ದುಕೊಂಡಿದೆ. ಏಕದಿನ ಸರಣಿ ಬಳಿಕ ಇತ್ತಂಡಗಳ ಮಧ್ಯೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಏಕದಿನದಲ್ಲಿ ವೈಟ್‌ವಾಷ್‌ನಿಂದ ತಪ್ಪಿಸಿಕೊಳ್ಳುವತ್ತ ಜೇಸನ್ ಮೊಹಮ್ಮದ್ ಬಳಗ ಚಿತ್ತ ನೆಟ್ಟಿದೆ.
ಬಾಂಗ್ಲಾ vs ವೆಸ್ಟ್ ಇಂಡೀಸ್, 3ನೇ ಏಕದಿನ, Live ಸ್ಕೋರ್
ವೆಸ್ಟ್ ಇಂಡೀಸ್ ತಂಡ: ಸುನಿಲ್ ಆ್ಯಂಬ್ರಿಸ್, ಜಾರ್ನ್ ಒಟ್ಲೆ, ಜಹ್ಮರ್ ಹ್ಯಾಮಿಲ್ಟನ್ (ವಿಕೆ), ಜೇಸನ್ ಮೊಹಮ್ಮದ್ (ಸಿ), ಕೈಲ್ ಮೇಯರ್ಸ್, ಎನ್ಕ್ರುಮಾ ಬೊನ್ನರ್, ರೋವ್ಮನ್ ಪೊವೆಲ್, ರೇಮನ್ ರೀಫರ್, ಕಿಯಾನ್ ಹಾರ್ಡಿಂಗ್, ಅಲ್ಜಾರಿ ಜೋಸೆಫ್, ಅಕೀಲ್ ಹೊಸೈನ್.
ಬಾಂಗ್ಲಾದೇಶ ತಂಡ: ಲಿಟಾನ್ ದಾಸ್, ತಮೀಮ್ ಇಕ್ಬಾಲ್ (ಸಿ), ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆ), ಸೌಮ್ಯಾ ಸರ್ಕಾರ್, ಮಹಮ್ಮದುಲ್ಲಾ, ಮೊಹಮ್ಮದ್ ಸೈಫುದ್ದೀನ್, ಮೆಹಿದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರಹಮಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications