For Quick Alerts
ALLOW NOTIFICATIONS  
For Daily Alerts
 

ಯಾವ ನಟಿಗೂ ಕಡಿಮೆ ಇಲ್ಲ ಎನ್ನುವಂತಿವೆ ಮೊಹಮ್ಮದ್ ಶಮಿ ಪತ್ನಿ ವೈರಲ್ ಫೋಟೋಗಳು

Beautiful photos of Mohammad Shamis wife Hasin Jahan go viral on internet

ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಮತ್ತು ಪತ್ನಿ ಹಸೀನ್ ಜಹಾನ್ 2018ರಿಂದೀಚೆಗೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. 2014ರಲ್ಲಿ ಮದುವೆಯಾಗಿದ್ದ ಮೊಹಮ್ಮದ್ ಶಮಿ ಮತ್ತು ಪತ್ನಿ ಹಸೀನ್ ಜಹಾನ್ ಅನ್ಯೋನ್ಯವಾಗಿ ಜೀವನವನ್ನು ಸಾಗಿಸಿಕೊಂಡು ಬರುತ್ತಿದ್ದರು ಹಾಗೂ ಇಬ್ಬರಿಗೂ ಒಂದು ಹೆಣ್ಣು ಮಗು ಕೂಡ ಇದೆ.

hasin jahan
shami wife hasin jahan

ಹೀಗೆ ಅನ್ಯೋನ್ಯವಾಗಿದ್ದ ಮೊಹಮ್ಮದ್ ಶಮಿ ಮತ್ತು ಹಸೀನ್ ಜಹಾನ್ ಸಂಸಾರದಲ್ಲಿ 2018ರಲ್ಲಿ ಬಿರುಕು ಮೂಡಿತ್ತು. ಹಸಿನ್ ಜಹಾನ್ ತನ್ನ ಪತಿ ಮೊಹಮ್ಮದ್ ಶಮಿ ವಿರುದ್ಧ ಹಲ್ಲೆ, ಅತ್ಯಾಚಾರ ಹಾಗೂ ಕೊಲೆಯ ಆಪಾದನೆಯನ್ನು ಮಾಡಿ ದೊಡ್ಡ ಮಟ್ಟದ ಸುದ್ದಿಯನ್ನು ಮಾಡಿದ್ದರು. ಈ ಘಟನೆ ನಡೆದ ಬಳಿಕ ಮೊಹಮ್ಮದ್ ಶಮಿ ಮತ್ತು ಪತ್ನಿ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಕೆಲವೊಂದಿಷ್ಟು ದಿನ ಈ ರೀತಿಯ ಸುದ್ದಿಗಳು ಹರಿದಾಡಿದ ಬಳಿಕ ಇಬ್ಬರೂ ವಿಚ್ಛೇದನ ಪಡೆದುಕೊಳ್ಳದೆ ಪ್ರತ್ಯೇಕವಾಗಿ ವಾಸಿಸಲು ಶುರುಮಾಡಿದರು.

shami hasin jahan

ಇದೀಗ ಮೊಹಮ್ಮದ್ ಶಮಿ ಪತ್ನಿ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಯಾವುದೇ ವಿವಾದದ ಮೂಲಕ ಸುದ್ದಿಯಾಗಿಲ್ಲ ಬದಲಾಗಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹೊಸ ಹೊಸ ಚಿತ್ರಗಳನ್ನು ಹಾಕುವುದರ ಮೂಲಕ ಹಸೀನ್ ಜಹಾನ್ ಸದ್ದು ಮಾಡುತ್ತಿದ್ದಾರೆ. ಹಸಿನ್ ಜಹಾನ್ ಪೋಸ್ಟ್ ಮಾಡುತ್ತಿರುವ ಈ ಫೋಟೋಗಳಿಗೆ ಕೆಲವರು ನಕಾರಾತ್ಮಕ ಕಾಮೆಂಟ್ಸ್ ಮಾಡಿ ಕಾಲೆಳೆಯುತ್ತಿದ್ದರೆ, ಇನ್ನೂ ಕೆಲವರು ನೀವು ಯಾವ ನಟಿಗೂ ಕಡಿಮೆ ಇಲ್ಲ ಎಂದು ಹೊಗಳುತ್ತಿದ್ದಾರೆ.

Story first published: Friday, June 11, 2021, 15:15 [IST]
Other articles published on Jun 11, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+