IPL 2024: ಮೊಹಮ್ಮದ್ ಶಮಿ ಬದಲಿಗೆ ಸಂದೀಪ್ ವಾರಿಯರ್ ಗುಜರಾತ್ ಟೈಟನ್ಸ್ ಸೇರ್ಪಡೆ
Thursday, March 21, 2024, 13:29 [IST]
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೂ ಮುನ್ನ ಕೆಲವು ತಂಡಗಳು ಗಾಯಗಳಿಂದ ತತ್ತರಿಸಿವೆ. ಹಲವು ಆಟಗಾರರು ಗಾಯ ಮತ್ತು ಇತರೆ ಕಾರಣಗಳಿಂದ ಪಂದ್ಯಾವಳಿಯಿಂದ ಹೊರುಗುಳಿದರೆ...