ಅದ್ಭುತ ಕ್ಯಾಚ್‌ನಿಂದ ಕೇದಾರ್ ಜಾಧವ್ ದಂಗುಬಡಿಸಿದ ಸ್ಟೋಕ್ಸ್-ವಿಡಿಯೋ

ಜೈಪುರ್, ಏಪ್ರಿಲ್ 12: ರಾಜಸ್ಥಾನ್ ರಾಯಲ್ಸ್ ತಂಡದ ಆಲ್ ರೌಂಡರ್ ಆಟಗಾರ ಬೆನ್ ಸ್ಟೋಕ್ಸ್, ಐಪಿಎಲ್ 25ನೇ ಪಂದ್ಯದಲ್ಲಿ ಅದ್ಭುತ ರೀತಿಯಲ್ಲಿ ಕ್ಯಾಚ್ ಪಡೆಯುವ ಮೂಲಕ ಬೆರಗು ಮೂಡಿಸಿದ್ದಾರೆ. ಗುರುವಾರ (ಏಪ್ರಿಲ್ 11) ನಡೆದ ಪಂದ್ಯದ ವೇಳೆ ಸ್ಟೋಕ್ಸ್ ಆಕರ್ಷಕ ಕ್ಯಾಚ್‌ನಿಂದ ಕೇದಾರ್ ಜಾಧವ್ ಪೆವಿಲಿಯನ್‌ಗೆ ಅಟ್ಟಿದರು.
ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ್ ಮತ್ತು ಚೆನ್ನೈ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಜೋಫ್ರಾ ಆರ್ಚರ್ ಅವರ 5.5ನೇ ಓವರ್‌ಗೆ ಜಾಧವ್ ಬ್ಯಾಟ್ ಬೀಸಿದರು. ಜಾಧವ್ ಬ್ಯಾಟ್ ತಾಗಿದ ಚೆಂಡು ಸ್ಟೋಕ್ ನಿಂತಿದ್ದಲ್ಲಿಂದ ಹಾದು ಹೋಗುವುದರಲ್ಲಿತ್ತು.
ಆದರೆ ಛಂಗನೆ ಹಾರಿದ ಬೆನ್ ಸ್ಟೋಕ್ಸ್ ಅದ್ಭುತ ರೀತಿಯಲ್ಲಿ ಚೆಂಡನ್ನು ಹಿಡಿದಿದ್ದರು. ಸ್ಟೋಕ್ಸ್ ಚ್ಯಾಚ್ ಮಾಡಿದ ಪರಿಗೆ ದಂಗಾದ ಜಾಧವ್ ಪೆವಿಲಿಯನ್‌ಗೆ ನಡೆದರು. ಕೇದಾರ್ ಔಟ್ ಆಗಿದ್ದು ಕೇವಲ 1 ರನ್‌ಗೆ. ಪಂದ್ಯದಲ್ಲಿ ಚೆನ್ನೈ 4 ವಿಕೆಟ್ ರೋಚಕ ಜಯ ದಾಖಲಿಸಿತು (ವಿಡಿಯೋ ಲಿಂಕ್ ಮೇಲಿನ ಟ್ವಿಟರ್‌ನಲ್ಲಿದೆ).
Story first published: Friday, April 12, 2019, 1:09 [IST]
Other articles published on Apr 12, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications