ಐಪಿಎಲ್ ಅಪರೂಪದ ದಾಖಲೆ ಬರೆದ ಎಂಐ ವೇಗಿ ಜಸ್ಪ್ರೀತ್ ಬೂಮ್ರಾ
Friday, May 17, 2019, 17:41 [IST]
ಮುಂಬೈ, ಮೇ 17: ಕೆಲವೊಮ್ಮೆ ದಾಖಲೆಗಳು ಪಕ್ಕನೆ ಬೆಳಕಿಗೆ ಬರೋಲ್ಲ. ಇತಿಹಾಸ ಕೆದಕಿ ಅಂಕಿ-ಅಂಶಗಳ ತುಲನೆ ಮಾಡಿದಾಗ ಅಪರೂಪದ ದಾಖಲೆಗಳು ಗಮನಕ್ಕೆ ಬಂದಿದ್ದ ಅನೇಕ ಸಂಗತಿಗಳಿವೆ. ಈ ಐಪಿಎಲ್...