For Quick Alerts
ALLOW NOTIFICATIONS  
For Daily Alerts
 

ಕೆರಿಬಿಯನ್ ಕ್ರಿಕೆಟ್ ಲೀಗ್ ಎಲ್ಲೆಲ್ಲಿ ನೋಡಬಹುದು?

By Mahesh

ಬೆಂಗಳೂರು, ಜೂ.18: ಇಂಡಿಯನ್ ಪ್ರಿಮಿಯರ್ ಲೀಗ್ ನಂತರ ಚುಟುಕು ಕ್ರಿಕೆಟ್ ಅಭಿಮಾನಿಗಳ ಆಸಕ್ತಿ ಕೆರಳಿಸಿರುವ ಕೆರಿಬಿಯನ್ ಪ್ರಿಮಿಯರ್ ಲೀಗ್ ಟ್ವೆಂಟಿ 20 ಟೂರ್ನಿ ಯಾವ ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಜೂ.20 ರಿಂದ ಜುಲೈ 26 ರ ತನಕ ನಡೆಯಲಿರುವ ಕೆರಿಬಿಯನ್ ಪ್ರಿಮಿಯರ್ ಲೀಗ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನ ದೊಡ್ಡ ದೊಡ್ಡ ಕಲಿಗಳು ಪಾಲ್ಗೊಳ್ಳುತ್ತಿದ್ದಾರೆ. 6 ತಂಡಗಳು, 33 ಪಂದ್ಯಗಳು ಮನರಂಜನೆಯ ಮಹಾಪೂರ ಹರಿಸುವ ನಿರೀಕ್ಷೆಯಿದೆ. [ಸಿಪಿಎಲ್ ನಲ್ಲೂ ಕಿಂಗ್ ಖಾನ್ ತಂಡ]

ಕ್ರಿಸ್ ಗೇಲ್, ಕೆವಿನ್ ಪೀಟರ್ಸನ್, ಡ್ವಾಯ್ನೆ ಬ್ರಾವೋ, ಜಾಕ್ ಕಾಲಿಸ್, ಕಿರಾನ್ ಪೊಲ್ಲಾರ್ಡ್ ಸೇರಿದಂತೆ ಅನೇಕ ಘಟನಾಘಟಿಗಳು ವೆಸ್ಟ್ ಇಂಡೀಸ್ ನ ಅಂಗಳದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.

Caribbean Premier League (CPL) 2015

ಕಳೆದ ವರ್ಷಕ್ಕೆ ಹೋಲಿಸಿದರೆ ಸಿಪಿಎಲ್ ವೀಕ್ಷಕರ ಸಂಖ್ಯೆ ದ್ವಿಗುಣವಾಗಿದೆ. 35 ಮಿಲಿಯನ್ ನಿಂದ 65 ಮಿಲಿಯನ್ ತನಕ ಜಾಗತಿಕವಾಗಿ ಅಭಿಮಾನಿಗಳು ಕ್ರಿಕೆಟ್ ಲೀಗ್ ಮೆಚ್ಚಿಕೊಂಡಿದ್ದಾರೆ ಎಂದು ಸಿಪಿಎಲ್ ಸಿಇಒ ಡೇಮಿಯನ್ ಓ ಡೊನೊಹಿ ಹೇಳಿದ್ದಾರೆ.

ಕೆರಿಬಿಯನ್ ಪ್ರಿಮಿಯರ್ ಲೀಗ್ ಎಲ್ಲೆಲ್ಲಿ ನೋಡಬಹುದು?
* ಕೆರಿಬಿಯನ್ ದ್ವೀಪಗಳು: ಇಎಸ್ ಪಿಎನ್ ಹಾಗೂ ಗಾರ್ಡಿಯನ್ ಮೀಡಿಯಾ ಗ್ರೂಪ್
* ಭಾರತ : ಸೋನಿ ಸಿಕ್ಸ್

* ಮಧ್ಯಪ್ರಾಚ್ಯ: ಓಎಸ್ ಎನ್
* ನ್ಯೂಜಿಲೆಂಡ್: ಸ್ಕೈ ನ್ಯೂಜಿಲೆಂಡ್
* ಪಾಕಿಸ್ತಾನ: ಟಿಬಿಸಿ
* ದಕ್ಷಿಣ ಆಫ್ರಿಕಾ: ಸೂಪರ್ ಸ್ಪೋರ್ಟ್
* ಶ್ರೀಲಂಕಾ: ಸೋನಿ ಸಿಕ್ಸ್
* ಯುನೈಟೆಡ್ ಕಿಂಗ್ ಡಮ್: ಬಿಟಿ ಸ್ಪೋರ್ಟ್
* ಯುಎಸ್ಎ: ಇಎಸ್ ಪಿಎನ್
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+