ಪಾರ್ವತಿ ನಾಯರ್ XI ಗೆ ಸವಾಲು ಹಾಕಿ, ಬಹುಮಾನ ಗೆಲ್ಲಿ

Posted By:
Challenge Parvatii Nairs XI in IPL Fantasy Cricket League

ಬೆಂಗಳೂರು, ಏಪ್ರಿಲ್ 04: ಕ್ರಿಕ್ ಬ್ಯಾಟಲ್ ಸಹಯೋಗದೊಂದಿಗೆ ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಲೀಗ್ ಆರಂಭಿಸಿದ್ದು, ಬನ್ನಿ ಆಡಿ, ಹಣ ಗಳಿಸಿ. ದಕ್ಷಿಣ ಭಾರತದ ನಟಿ, ಕ್ರಿಕೆಟ್ ಪ್ರೇಮಿ ಪಾರ್ವತಿ ನಾಯರ್ ಅವರು ಮೊದಲ ಪಂದ್ಯಕ್ಕೆ ತಮ್ಮ ತಂಡವನ್ನು ಪ್ರಕಟಿಸಿದ್ದಾರೆ.

ಈ ಫ್ಯಾಂಟಸಿ ಕ್ರಿಕೆಟ್ ಲೀಗ್ ನಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಆಡುವ XI ತಂಡವನ್ನು ಆಯ್ಕೆ ಮಾಡಬಹುದು. ನಿಮ್ಮ ಆಯ್ಕೆಯ ಆಟಗಾರರು ಕಾರ್ಯಕ್ಷಮತೆ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಅತಿ ಹೆಚ್ಚು ಅಂಕಗಳನ್ನು ಗಳಿಸಿದವರಿಗೆ ಅಂದಿನ ಬಹುಮಾನ ಸಿಗಲಿದೆ.

ಮೈಖೇಲ್.ಕಾಂನಲ್ಲಿ ಫ್ಯಾಂಟಸಿ ಲೀಗ್ ಆಡಿ ಪಾರ್ವತಿ ನಾಯರ್ ಆಯ್ಕೆಯ ತಂಡಕ್ಕೆ ಸವಾಲು ಹಾಕಬಹುದು. ಉಚಿತವಾಗಿ ಆಡಬಹುದು ಇಲ್ಲವೇ ಹಣ ತೊಡಗಿಸಿ 21 ಲಕ್ಷ ರು ತನಕ ಗೆಲ್ಲುವ ಅವಕಾಶ ಪಡೆಯಬಹುದು.

ಈ ಲೀಗ್ ಆಡಲು ಹೆಚ್ಚು ಶ್ರಮಪಡಬೇಕಾಗಿಲ್ಲ. ಲಾಗ್ ಆನ್ ಆಗಿ ನೋಂದಣಿ ಮಾಡಿಕೊಂಡರೆ ಸಾಕು, ನಿಮ್ಮ ತಂಡವನ್ನು ನಿಮ್ಮ ಬಜೆಟ್ ಗೆ ತಕ್ಕಂತೆ ಆಯ್ಕೆ ಮಾಡಿಕೊಂಡು ಸೇವ್ ಮಾಡಿಕೊಳ್ಳಿ.

ಐಪಿಎಲ್ ಪಂದ್ಯಕ್ಕೆ ತಕ್ಕಂತೆ ನಿಮ್ಮ ಆಡುವ XI ಕಣಕ್ಕಿಳಿಸಿ, ಅಂಕ ಗಳಿಸಿ, ದುಡ್ಡು ಮಾಡಿ. ಇನ್ನೇಕೆ ತಡ ಈಗಲೇ ಲಾಗಿ ಆಗಿ ಆಡಿ, ಆಟ ಆಡಿ, ಪಾರ್ವತಿ ನಾಯರ್ ತಂಡಕ್ಕೆ ಸವಾಲು ಹಾಕಲು ಫ್ಯಾಂಟಸಿ ಲೀಗ್ ಪುಟಕ್ಕೆ ಇಲ್ಲಿದೆ ದಾರಿ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, April 4, 2018, 13:24 [IST]
Other articles published on Apr 4, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ