ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಾಂಪಿಯನ್ಸ್ ಲೀಗ್ ಟಿ20 ರದ್ದು ಮಾಡಿದ ಬಿಸಿಸಿಐ

By Mahesh

ಬೆಂಗಳೂರು, ಜುಲೈ 15: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಪ್ರತಿಷ್ಠಿತ ಟೂರ್ನಿ ಚಾಂಪಿಯನ್ಸ್ ಲೀಗ್ ಟ್ವೆಂಟಿ (ಸಿಎಲ್ ಟಿ20) ಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ. ಸಿಎಲ್ ಟಿ20 ರದ್ದುಗೊಳಿಸುವ ಆದೇಶವನ್ನು ಬುಧವಾರ ಅಧಿಕೃತವಾಗಿ ಬಿಸಿಸಿಐ ಪ್ರಕಟಿಸಿದೆ.

ಕಳೆದ ವರ್ಷದ ಸಿಎಲ್ ಟಿ20 ಅಂತಿಮ ಹಣಾಹಣಿಯಲ್ಲಿ ಸುರೇಶ್ ರೈನಾ ಅವರ ಅದ್ಭುತ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಬಾರಿಗೆ ಚಾಂಪಿಯನ್ಸ್​ ಲೀಗ್​ ಟಿ20 ಟೂರ್ನಿಯ ಚಾಂಪಿಯನ್​ ಆಗಿತ್ತು.

Champions League T20 scrapped


ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಭರ್ಜರಿ ಎಂಟು ವಿಕೆಟ್ ​ಗಳ ಜಯ ಸಾಧಿಸಿದ ಧೋನಿ ಪಡೆ ವಿಜಯೋತ್ಸವ ಆಚರಣೆಗೆ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಯಿತು.[ಸಿಎಲ್ಟಿ20 ಕಪ್ ಗೆದ್ದ ಚೆನ್ನೈ ಸಂಭ್ರಮ]

ಕಳೆದ ಐದು ವರ್ಷಗಳಲ್ಲಿ ನಡೆದಿರುವ ಚಾಂಪಿಯನ್ ಟ್ರೋಫಿಯಲ್ಲಿ ಭಾರತದ ಐಪಿಎಲ್ ತಂಡಗಳೆ ನಾಲ್ಕು ಬಾರಿ ಗೆದ್ದಿರುವುದು ವಿಶೇಷ. 2010, 2011, 2013 ಹಾಗೂ 2014ರಲ್ಲಿ ಭಾರತೀಯ ತಂಡಗಳೇ ಚಾಂಪಿಯನ್ ತಂಡಗಳಾಗಿ ಹೊರಹೊಮ್ಮಿತ್ತು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X