For Quick Alerts
ALLOW NOTIFICATIONS  
For Daily Alerts
 

ಸೋತ ಪಂದ್ಯದಲ್ಲೂ ದಾಖಲೆ ಬರೆದ ಯುವರಾಜ್ ಸಿಂಗ್

By Mahesh

ಲಂಡನ್, ಜೂನ್ 18: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ ಅಂತಿಮ ಹಣಾಹಣಿಯಲ್ಲಿ ಭಾರತವನ್ನು ಸೋಲಿಸಿ, ಪಾಕಿಸ್ತಾನ ನೂತನ ಚಾಂಪಿಯನ್ ಆಗಿದೆ. ಭಾರತ ಸೋತರೂ ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರು ಹೊಸ ದಾಖಲೆ ಬರೆದಿದ್ದಾರೆ.

ಚಾಂಪಿಯನ್ಸ್ ಟ್ರೋಫಿ : ಗ್ಯಾಲರಿ

ಐಸಿಸಿ ಆಯೋಜನೆಯ ಟೂರ್ನಮೆಂಟ್ ಗಳಲ್ಲಿ ಪೈಕಿ ಅತಿ ಹೆಚ್ಚು ಫೈನಲ್ ಪಂದ್ಯಗಳನ್ನಾಡಿದ ಸಾಧನೆಯನ್ನು ಯುವರಾಜ್ ಮಾಡಿದ್ದಾರೆ.

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು ಇದೇ ಟೂರ್ನಮೆಂಟ್ ನಲ್ಲೇ 300ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಪೂರೈಸಿದರು.

Champions Trophy: Yuvraj Singh creates record of playing most ICC finals

ಈಗ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯವಾಡುವ ಮೂಲಕ ಅತಿ ಹೆಚ್ಚು ಫೈನಲ್ ಪಂದ್ಯಗಳನ್ನಾಡಿರುವ ಆಟಗಾರ ಎನಿಸಿಕೊಂಡಿದ್ದಾರೆ.
CT2017 : ಶಿಖರ್ ಗೆ ಚಿನ್ನದ ಬ್ಯಾಟು, ಹಸನ್ ಗೆ ಚಿನ್ನದ ಚೆಂಡು
ಈ ಮೂಲಕ ಕುಮಾರ್ ಸಂಗಕ್ಕಾರ, ಮಹೇಲ ಜಯವರ್ದನೆ, ಮುತ್ತಯ್ಯ ಮುರಳೀಧರನ್ ಹಾಗೂ ರಿಕಿ ಪಾಂಟಿಂಗ್ ಅವರನ್ನು ಯುವರಾಜ್ ಹಿಂದಿಕ್ಕಿದ್ದಾರೆ. ಯುವರಾಜ್ ಅವರು ದಾಖಲೆಯ 7 ಐಸಿಸಿ ಫೈನಲ್ ಆಡಿದ್ದಾರೆ:
* ಐಸಿಸಿ ಚಾಂಪಿಯನ್ಸ್ ಟ್ರೋಫಿ 2000 - ಭಾರತ Vs ನ್ಯೂಜಿಲೆಂಡ್

ಪಾಕಿಸ್ತಾನ ವಿರುದ್ಧ ಹೀನಾಯ ಸೋಲು: ಭಾರತ ಮಾಡಿದ 5 ತಪ್ಪುಗಳು

* ಐಸಿಸಿ ಚಾಂಪಿಯನ್ಸ್ ಟ್ರೋಫಿ 2002 -ಭಾರತ Vs ಶ್ರೀಲಂಕಾ

* ಐಸಿಸಿ ಕ್ರಿಕೆಟ್ ವಿಶ್ವಕಪ್ 2003 - ಭಾರತ Vs ಅಸ್ಟ್ರೇಲಿಯಾ

* ಐಸಿಸಿ ವಿಶ್ವ ಟಿ20 2007 - ಭಾರತ Vs ಪಾಕಿಸ್ತಾನ

* ಐಸಿಸಿ ಕ್ರಿಕೆಟ್ ವಿಶ್ವಕಪ್ 2011 - ಭಾರತ Vs ಶ್ರೀಲಂಕಾ

* ಐಸಿಸಿ ವಿಶ್ವ ಟಿ20 2014 - ಭಾರತ Vs ಶ್ರೀಲಂಕಾ

* ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 - ಭಾರತ Vs ಪಾಕಿಸ್ತಾನ

(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+