ಶಮಿ ವಿರುದ್ಧ ಲೈಂಗಿಕ, ವರದಕ್ಷಿಣೆ ಕಿರುಕುಳದಡಿ ಚಾರ್ಜ್‌ಶೀಟ್ ದಾಖಲು

ಟೀಂ ಇಂಡಿಯಾ ವೇಗಿ ವಿರುದ್ಧ ಲೈಂಗಿಕ, ವರದಕ್ಷಿಣೆ ಕಿರುಕುಳದಡಿ ಚಾರ್ಜ್‌ಶೀಟ್ ದಾಖಲು..! | Oneindia Kannada

ನವದೆಹಲಿ, ಮಾರ್ಚ್ 14: ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಲೈಂಗಿಕ ಕಿರುಕುಳ ಆರೋಪದಡಿಯಲ್ಲಿ ಚಾರ್ಜ್‌ಶೀಟ್ ದಾಖಲಾಗಿದೆ. ಕೋಲ್ಕತ್ತಾದ ಮಹಿಳಾ ದೂರು ಸೆಲ್, ಶಮಿ ಮೇಲೆ ದೂರು ದಾಖಲಿಸಿಕೊಂಡಿದೆ.
ಗಂಡ ಅಥವಾ ಗಂಡನ ಸಂಬಂಧಿಕರು ದೌರ್ಜನ್ಯ ನಡೆಸಿದ್ದಕ್ಕೆ ಸಂಬಂಧಿಸಿ ಐಪಿಸಿ ಸೆಕ್ಷನ್ 498A ಮತ್ತು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ 354A ದೂರುಗಳು ಶಮಿ ಮೇಲೆ ದಾಖಲಾಗಿವೆ. ಶಮಿ ವಿರಕ್ತ ಹೆಂಡತಿ ಹಸಿನ್ ಜಹಾನ್ ಈ ದೂರು ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಶಮಿ ಸಹೋದರ ಹಸಿಬ್ ಅಹ್ಮದ್ ಹೆಸರು ಕೂಡ ಸೇರಿದೆ.
ದಾಂಪತ್ಯ ಕಲಹದಿಂದಾಗಿ ಸಮಸ್ಯೆಯನ್ನೆದುರಿಸಿದ್ದ ಶಮಿ ಕೊಂಚ ಕಾಲ ನಿರಾಳರಾಗಿ ಕ್ರಿಕೆಟ್ ಕಡೆ ಗಮನ ಹರಿಸಿದ್ದರು. ಇತ್ತೀಚಿಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ಶಮಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಶಮಿ ಪತ್ನಿ ಜಹಾನ್ ವಿರುದ್ಧ ಮತ್ತೆ ದೂರು ದಾಖಲಿಸಿದ್ದಾರೆ. ಶಮಿ ವೃತ್ತಿ ಜೀವನಕ್ಕೆ ಮತ್ತೆ ಕಂಟಕ ಎದುರಾದಂತಿದೆ.
Story first published: Thursday, March 14, 2019, 17:40 [IST]
Other articles published on Mar 14, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications