ಕುಣಿಯುತ್ತಾ ಬಂದ ಗೇಲ್, ನಲಿದಾಡಿದ ಕೊಹ್ಲಿ
ಬೆಂಗಳೂರು, ಏಪ್ರಿಲ್ 29: ಅಂತಾರಾಷ್ಟ್ರೀಯ ನೃತ್ಯ ದಿನಕ್ಕೆ ಅರ್ಪಣೆ ಎಂಬಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರರು ಸಕತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ವಿಂಡೀಸ್ ನಿಂದ ಬಂದ ಕ್ರಿಸ್ ಗೇಲ್ ಕುಣಿತಕ್ಕೆ ನಾಯಕ ಕೊಹ್ಲಿ ಸಾಥ್ ನೀಡಿದ್ದಾರೆ.
ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ
ಐಪಿಎಲ್ 9ರಲ್ಲಿ ಇಲ್ಲಿ ತನಕ 5 ಪಂದ್ಯಗಳಲ್ಲಿ ಮೂರು ಪಂದ್ಯಗಳ್ಖನ್ನು ಸೋತಿದೆ. ಶನಿವಾರ ಹೈದರಾಬಾದ್ನಲ್ಲಿ ಆತಿಥೇಯ ಸನ್ರೈಸರ್ಸ್ ವಿರುದ್ಧ ಸೆಣಸಲಿದ್ದು, ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಕಣಕ್ಕಿಳಿಯಲಿದ್ದಾರೆ. [ಮಗುವಿಗೆ 'ಬ್ಲಶ್' ಎಂದು ಹೆಸರಿಟ್ಟ ಕ್ರಿಸ್ ಗೇಲ್]

ಗೆಳತಿ ನತಾಶಾ ರಿಂದ ಹೆಣ್ಣುಶಿಶು ಪಡೆದು 'ಬ್ಲಶ್' ಎಂದು ಹೆಸರಿಟ್ಟ ಗೇಲ್ ಜಾಲಿ ಮೂಡ್ ನಲ್ಲಿದ್ದಾರೆ.
ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವ ಆರ್ ಸಿಬಿಯನ್ನು ಮತ್ತೆ ಮೇಲಕ್ಕೇರಿಸಲು ಗೇಲ್ ಪಣತೊಟ್ಟಿದ್ದಾರೆ. ಆಟಕ್ಕೂ ಮುನ್ನ ನೃತ್ಯ ಪ್ರತಿಭೆಯನ್ನು ಕೊಹ್ಲಿ ಹಾಗೂ ಗೇಲ್ ತೋರಿದ್ದಾರೆ. [ಕ್ರಿಸ್ ಗೇಲ್ ವೇಗದ ಶತಕ ದಾಖಲೆ ಪುಡಿ ಪುಡಿ]
ವಿಶೇಷ ವೆಂದರೆ ಆಲ್ ರೌಂಡರ್ ಶೇನ್ ವಾಟ್ಸನ್ ಅವರು ಮ್ಯೂಸಿಕ್ ಬ್ಯಾಂಡ್ ಸೇರಿಕೊಂಡು ಗಿಟಾರ್ ನುಡಿಸಿದ್ದಾರೆ. ಎಬಿ ಡಿವಿಲಿಯರ್ಸ್ ಪತ್ನಿ ಡೇನಿಯಲ್ ಡಿವಿಲಿಯರ್ಸ್ ಅವರು ಹಾಡುಗಾರಿಕೆ ಮೂಲಕ ರಂಜಿಸಿದ್ದಾರೆ.
Story first published: Wednesday, January 3, 2018, 10:03 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications