For Quick Alerts
ALLOW NOTIFICATIONS  
For Daily Alerts
 

ಇಂಡಿಯನ್ಸ್ vs ಕೌಂಟಿ ಸೆಲೆಕ್ಟ್ XI, ಅಭ್ಯಾಸ ಪಂದ್ಯ, Live ವಿಡಿಯೋ

County Select XI vs Indians, 3-day warm-up match - Live Score

ಚೆಸ್ಟರ್ ಲೆ ಸ್ಟ್ರೀಟ್: ಇಂಗ್ಲೆಂಡ್‌ನ ಚೆಸ್ಟರ್ ಲೆ ಸ್ಟ್ರೀಟ್‌ನಲ್ಲಿರುವ ರಿವರ್‌ಸೈಡ್‌ ಗ್ರೌಡ್‌ನಲ್ಲಿ ಇಂಡಿಯನ್ಸ್ ಮತ್ತು ಕೌಂಟಿ ಸೆಲೆಕ್ಟ್ XI ತಂಡಗಳ ಮಧ್ಯೆ ಮೂರು ದಿನಗಳ ಅಭ್ಯಾಸ ಪಂದ್ಯ ನಡೆಯುತ್ತಿದೆ. ಜುಲೈ 20-22ರ ವರೆಗೆ ಈ ಅಭ್ಯಾಸ ಪಂದ್ಯ ನಡೆಯಲಿದೆ. ಟಾಸ್ ಗೆದ್ದಿರುವ ಇಂಡಿಯನ್ಸ್ ಬ್ಯಾಟಿಂಗ್ ಆಯ್ದುಕೊಂಡಿದೆ.

ಐದು ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯವಿದು. ವಿಶೇಷವೆಂದರೆ ಇಂದಿನ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವವನ್ನು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ವಹಿಸಿಕೊಂಡಿದ್ದಾರೆ. ಆಗಸ್ಟ್ 4ರಿಂದ ಸೆಪ್ಟೆಂಬರ್ 14ರ ವರೆಗೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ನಡೆಯಲಿದೆ.

ಭಾರತ vs ಕೌಂಟಿ ಸೆಲೆಕ್ಟ್ XI, Live ಸ್ಕೋರ್‌: ವಿಡಿಯೋ

ಇಂಡಿಯನ್ಸ್ ಪ್ಲೇಯಿಂಗ್ XI: ರೋಹಿತ್ ಶರ್ಮಾ (ಸಿ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.

ಕೌಂಟಿ ಸೆಲೆಕ್ಟ್ XI (ಇಂಗ್ಲೆಂಡ್): ಹಸೀಬ್ ಹಮೀದ್, ಜೇಕ್ ಲಿಬ್ಬಿ, ರಾಬರ್ಟ್ ಯೇಟ್ಸ್, ವಾಷಿಂಗ್ಟನ್ ಸುಂದರ್, ವಿಲ್ ರೋಡ್ಸ್ (ಸಿ), ಜೇಮ್ಸ್ ರೆವ್ (ವಾರ), ಲಿಂಡನ್ ಜೇಮ್ಸ್, ಲಿಯಾಮ್ ಪ್ಯಾಟರ್ಸನ್-ವೈಟ್, ಜ್ಯಾಕ್ ಕಾರ್ಸನ್, ಕ್ರೇಗ್ ಮೈಲ್ಸ್, ಅವೇಶ್ ಖಾನ್

Story first published: Wednesday, July 21, 2021, 9:58 [IST]
Other articles published on Jul 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+