IPL Auction 2024: ಆರ್ಸಿಬಿ ನಿರ್ಲಕ್ಷಿಸಿದ ಕನ್ನಡಿಗನನ್ನು ಕೆಕೆಆರ್ಗೆ ಸೆಳೆದುಕೊಂಡ ಗೌತಮ್ ಗಂಭೀರ್!
Wednesday, December 20, 2023, 06:30 [IST]
2014ರ ಐಪಿಎಲ್ ಫೈನಲ್ ಹೀರೋ ಹಾಗೂ ಕನ್ನಡಿಗ ಮನೀಶ್ ಪಾಂಡೆ ಅವರು ಡಿಸೆಂಬರ್ 19ರಂದು ನಡೆದ 2024ರ ಐಪಿಎಲ್ ಹರಾಜು ಸಮಯದಲ್ಲಿ ಅವರ ಮೂಲ ಬೆಲೆ 50 ಲಕ್ಷ ರೂಪಾಯಿಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಕ...