Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಪಿಎಲ್ 2020: 13ನೇ ಕಾದಾಟದಲ್ಲಿ ನೈಟ್ ರೈಡರ್ಸ್‌ಗೆ ಝೌಕ್ಸ್ ಸವಾಲು

Cpl 2020: Match 13: St Lucia Zouks Vs Trinbago Knight Riders
Photo Credit:

ಕೆರಿಬಿಯನ್ ಪ್ರೀಮಿಯರ್ ಲೀಗ್‌ನ 13ನೇ ಪಂದ್ಯ ಇಂದು ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟ್ರಿನ್‌ಬ್ಯಾಗೋ ನೈಟ್‌ರೈಡರ್ಸ್ ತಂಡ ಹಾಗೂ ಸೇಂಟ್ ಲೂಸಿಯಾ ಝೌಕ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ.

ಈ ಎರಡೂ ತಂಡಗಳು ಕೂಡ ತಲಾ 6 ಅಂಕಗಳನ್ನು ಪಡೆದುಕೊಂಡು ಮೊದಲೆರಡು ಸ್ಥಾನಗಳಲ್ಲಿದೆ. 3 ಪಂದ್ಯಗಳನ್ನಾಡಿರುವ ನೈಟ್ ರೈಡರ್ಸ್ ತಂಡ 3ರಲ್ಲೂ ಗೆಲುವನ್ನು ಕಂಡಿದ್ದರೆ ಸೇಂಟ್ ಲೂಸಿಯಾ ಝೌಕ್ಸ್ ತಂಡ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಸೋಲು ಕಂಡಿದೆ. ಹೀಗಾಗಿ ಟ್ರಿನ್‌ಬ್ಯಾಗೋ ನೈಟ್‌ರೈಡರ್ಸ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಟ್ರಿನ್ ಬ್ಯಾಗೋ ನೈಟ್ ರೈಡರ್ಸ್ ತಂಡದ ಬಹುತೇಕ ಎಲ್ಲಾ ಆಟಗಾರರು ನಿರೀಕ್ಷಿತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅದರಲ್ಲೂ ಸುನಿಲ್ ನರೈನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಮಿಂಚುತ್ತಿರುವುದು ತಂಡ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.

ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಂಭಾವ್ಯ ತಂಡ
ಟ್ರಿನ್‌ಬಾಗೊ ನೈಟ್ ರೈಡರ್ಸ್: ಅಕೀಲ್ ಹೊಸೈನ್, ಅಮೀರ್ ಜಂಗೂ, ಆಂಡರ್ಸನ್ ಫಿಲಿಪ್, ಕಾಲಿನ್ ಮುನ್ರೊ, ಡ್ಯಾರೆನ್ ಬ್ರಾವೋ, ಡ್ವೇನ್ ಬ್ರಾವೋ, ಫವಾದ್ ಅಹ್ಮದ್, ಜೇಡೆನ್ ಸೀಲ್ಸ್, ಖಾರಿ ಪಿಯರೆ, ಕೀರನ್ ಪೊಲಾರ್ಡ್, ಲೆಂಡ್ಲ್ ಸಿಮ್ಮನ್ಸ್, ಮಹಮ್ಮದ್ ಅಲಿ ಖಾನ್, ಪ್ರವೀಣ್ ತಾಂಬೆ, ಸಿಕಂದರ್ ರಾಜಾ, ಸುನಿಲ್ ನರೈನ್, ಟಿಮ್ ಸೀಫರ್ಟ್ ವೆಬ್‌ಸ್ಟರ್.

ಸಿಪಿಎಲ್ ಹೈಲೈಟ್ಸ್: ಗಯಾನ ವಾರಿಯರ್ಸ್‌ಗೆ ಸೋಲುಣಿಸಿದ ಜಮೈಕಾ ತಲ್ಲವಾಸ್
ಸೇಂಟ್ ಲೂಸಿಯಾ ಜೌಕ್ಸ್: ಆಂಡ್ರೆ ಫ್ಲೆಚರ್, ಚೆಮರ್ ಹೋಲ್ಡರ್, ಡ್ಯಾರೆನ್ ಸ್ಯಾಮಿ, ಗ್ಲೆನ್ ಜಾವೆಲ್ಲೆ, ಕವೆಮ್ ಹಾಡ್ಜ್, ಕೆಸ್ರಿಕ್ ವಿಲಿಯಮ್ಸ್, ಕಿಮಾನಿ ಮೆಲಿಯಸ್, ಲೆನಿಕೊ ಬೌಚರ್, ಮಾರ್ಕ್ ಡಯಾಲ್, ಮೊಹಮ್ಮದ್ ನಬಿ, ನಜೀಬುಲ್ಲಾ ಖಾದ್ರಾನ್, ಒಬೆಡ್ ಮೆಕಾಯ್, ರಖೀಮ್ ಕಾರ್ನ್‌ವಾಲ್, ರೋಸ್ಟನ್ ಚೇಸ್, ಸಾದ್ ಬಿನ್ ಜಾಪರ್, ಸ್ಕಾಟ್ ಕಗ್ಲೆಜೆನ್, ಜಹೀರ್ ಖಾನ್.

Story first published: Wednesday, August 26, 2020, 23:11 [IST]
Other articles published on Aug 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+